ಅಂಕ ಹಂಚಿಕೆಯ ಗೊಂದಲ ಬಗೆಹರಿಯುತ್ತಿದ್ದಂತೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, 5 ಜಿಲ್ಲೆಗಳು ಪೂರ್ಣ 600 ಅಂಕ ಗಿಟ್ಟಿಸುವ ಮೂಲಕ ಮೊದಲ ಸ್ಥಾನ ಗಿಟ್ಟಿಸಿವೆ.