ನಾಳೆಯಿಂದ `ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಆರಂಭವಾಗಲಿದೆ.ದಿನಾಂಕ 23-05-2023ರಿಂದ 03-06-2023ರವರೆಗೆ ಪರೀಕ್ಷೆ ನಡೆಯಲಿದೆ.2022-23ನೇ ಸಾಲಿನಲ್ಲಿ ಹಾಜರಾತಿ ಕೊರತೆಯಿಂದ ಪರೀಕ್ಷೆಗೆ ಹಾಜರಾಗದ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ.ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಸಕಲ ಸಿದ್ದತೆ ಕೈಗೊಂಡಿದೆ. ವೇಳಾಪಟ್ಟಿಯನ್ನ ಮಂಡಳಿಯ ಜಾಲತಾಣದಲ್ಲಿ ವೀಕ್ಷಿಸಬಹುದು. ಪರೀಕ್ಷೆಯ ದಿನಾಂಕ ನೋಡುವುದಾದ್ರೆ- ದಿನಾಂಕ 23-05-2023, ಮಂಗಳವಾರ - ಕನ್ನಡ, ಅರೇಬಿಕ್ ದಿನಾಂಕ 24-05-2023, ಬುಧವಾರ ಲ-