ಕನ್ನಡದಲ್ಲಿ ಉತ್ತರಿಸಿದ ಸೆಕ್ಯೂರೆಟಿ ಮೇಲೆ ಗುಜರಾತ್ ಮೂಲದ ಫೈನಾನ್ಸಿಯರ್ ಬ್ಲೇಡ್ ನಿಂದ ಕೈ ಕೊಯ್ದು ಹಲ್ಲೆ ಮಾಡಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಹಲಸೂರಿನ ಸಾಯಿ ಕೇಂಬ್ರಿಡ್ಜ್ ರೆಸಿಡೆ ನ್ಸಿ ಅಪಾರ್ಟ್ ಮೆಂಟ್ ನಲ್ಲಿ ವಾಸವಿರುವ ಫೈನಾನ್ಸಿಯರ್ ಪ್ರಭುಲಾಲ್, ಸೆಕ್ಯೂರೆಟಿ ಗಾರ್ಡ್ ವಿನೋದ್ ಮೇಲೆ ಬ್ಲೇಡ್ ನಿಂದ ಹಲ್ಲೆ ಮಾಡಿದ್ದಾನೆ. ಅಪಾರ್ಟ್ ಮೆಂಟ್ ಡೋರ್ ಕೀ ಕಳೆದುಕೊಂಡಿದ್ದ ಪ್ರಭುಲಾಲ್, ಸೆಕ್ಯುರೆಟಿ ಗಾರ್ಡ್ ಬಳಿ ಬಂದು ಕೀ ಎಲ್ಲಾದರೂ ನೋಡಿದಿಯಾ. ಕೀ