ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸನಾತನ ಸಂಸ್ಥೆಯ ಮಹಿಳೆಯರು ರಾಖಿ ಕಟ್ಟಿ ಶುಭ ಕೋರಿದರು.