ಮಾಡಬಾರದ್ದನ್ನು ಮಾಡಿದ್ರೆ ಆಗಬಾರದ್ದು ಆಗ್ತದೆ ಅನ್ನೋದಕ್ಕೆ ಈ ಯುವಕ ಸಾಕ್ಷಿಯಾಗಿದ್ದಾನೆ. ಹಿಂದಿ ಕ್ರೈಂ ಧಾರವಾಹಿ ನೋಡಿ ಅದರಂತೆ ಬಾಲಕನೊಬ್ಬನನ್ನು ಕಿಡ್ನಾಪ್ ಮಾಡಿದ್ದ ಆರೋಪಿಯೊಬ್ಬನನ್ನು ಒಂದೇ ಗಂಟೆಯಲ್ಲಿ ಪೊಲೀಸರು ಹೆಡೆಮುರಿಕಟ್ಟಿ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಬೆಂಗಳೂರಿನಲ್ಲಿ ಘಟನೆ ನಡೆದಿದ್ದು, ಕಾಟನ್ ಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಯನ್ನು ಕಿಡ್ನಾಪ್ ಮಾಡಿದ ಆರೋಪಿ, ಬುಲ್ ಟೆಂಪಲ್ ಹತ್ತಿರದ ನಿವಾಸಿ ಚಿರಾಗ್ ಮೆಹ್ತಾ (22) ನನ್ನು ಬಂಧನ ಮಾಡಿದ್ದಾರೆ.ಟಿವಿಯಲ್ಲಿ ಬರೋ ಕ್ರೈಂ ಪ್ಯಾಟ್ರೋಲ್ ಧಾರವಾಹಿ ನೋಡಿ