ಧಾರವಾಡ : ಸಂಜೆಯಾದರೆ ಯುವತಿಯರು ಹೊರಗಡೆ ಹೋಗಲು ಭಯಪಡುವಂಥ ವಾತಾವರಣ ಹಲವಾರು ಕಡೆಗಳಲ್ಲಿ ಇದೆ. ಅದರಲ್ಲೂ ದೊಡ್ಡ ದೊಡ್ಡ ನಗರಗಳಲ್ಲಂತೂ ಸಮಸ್ಯೆ ಹೇಳತೀರದ್ದು.ಮನೆಯಿಂದ ಹೊರಗೆ ಹೋಗಿರುವ ಹುಡುಗಿಯರು, ಯುವತಿಯರು ಸುರಕ್ಷಿತವಾಗಿ ಮರಳಿ ಮನೆಗೆ ಬರುತ್ತಾರೆ ಅನ್ನುವ ಹಾಗಿಲ್ಲ. ಇಂಥ ವಿಚಾರಗಳನ್ನು ಗಣನೆಗೆ ತೆಗೆದುಕೊಂಡು ಬರುವ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿನಿಯರಿಗೆ ಸೆಲ್ಫ್ ಡಿಫೆನ್ಸ್ ತರಬೇತಿಗೆ ರಾಜ್ಯ ಸರಕಾರ ನಿರ್ಧಾರ ಮಾಡಿದೆ.ಈ ಸೆಲ್ಫ್ ಡಿಫೆನ್ಸ್ ತರಬೇತಿ ರಾಜ್ಯದ ಬಿಸಿಎಂ ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿನಿಯರಿಗಾಗಿ