Normal 0 false false false EN-US X-NONE X-NONE ಬಳ್ಳಾರಿ : ಸುತ್ತಮುತ್ತಲಿನ ಜಿಂದಾಲ್ ಸಿಬ್ಬಂದಿಗೆ ಸೋಂಕು ಹಿನ್ನಲೆಯಲ್ಲಿ ಇಂದಿನಿಂದ ಕುಡುತಿನಿ ಪಟ್ಟಣದಲ್ಲಿ ಸ್ವಯಂ ಪ್ರೇರಿತ ಲಾಕ್ ಡೌನ್ ಘೋಷಿಸಲಾಗಿದೆ. ಜಿಂದಾಲ್ ಕಂಪೆನಿಯಿಂದ 10ಕಿ.ಮೀ ದೂರದಲ್ಲಿರುವ ಕುಡುತಿನಿ ಪಟ್ಟಣದ ಸುತ್ತಮುತ್ತಲಿನ ಜಿಂದಾಲ್ ಸಿಬ್ಬಂದಿಗೆ ಸೋಂಕುತಗುಲಿರುವ ಕಾರಣ ಸುರಕ್ಷಾ ಕ್ರಮವಾಗಿ ಇಂದಿನಿಂದ ಕುಡುತಿನಿ ಜನತೆ ಸ್ವಯಂ ಪ್ರೇರಿತ ಲಾಕ್ ಡೌನ್ ಘೋಷಿಸಿದ್ದಾರೆ. ಹಾಗೇ ಜಿಂದಾಲ್ ಸಿಬ್ಬಂದಿಗೆ ಕುಡುತಿನಿ ಪಟ್ಟಣ ಪ್ರವೇಶ