ಹೋಟೆಲ್ ಗಳಲ್ಲಿ ಸ್ವ ಸಹಾಯ ಪದ್ಧತಿ ಅಂತಾ ಬೋರ್ಡ್ ಇರುತ್ತದೆ. ಆದರೆ ಸರಕಾರಿ ಆಸ್ಪತ್ರೆಯಲ್ಲಿ ಸ್ವ – ಚಿಕಿತ್ಸಾ ಪದ್ಧತಿ ಇರುತ್ತಾ? ಏನು ಇದನ್ನು ಕೇಳಿಲ್ಲವೇ? ಹಾಗಿದ್ರೆ ಮುಂದೆ ಓದಿ…ಸರ್ಕಾರಿ ಆಸ್ಪತ್ರೆಯಲ್ಲಿ ಸ್ವ- ಚಿಕಿತ್ಸಾ ಪದ್ಧತಿ ನಮ್ಮ ರಾಜ್ಯದಲ್ಲಿ ಜಾರಿಯಲ್ಲಿದೆಯಾ? ಎನ್ನುವ ಅನುಮಾನ ಕಾಡಲಾರಂಭಿಸಿದೆ. ರೋಗಿಗಳಿಗೆ ರೋಗಿಗಳೇ ಚಿಕಿತ್ಸೆ ಮಾಡಿಕೊಳ್ಳುವ ಸರ್ಕಾರಿ ಆಸ್ಪತ್ರೆ ಕಂಡುಬಂದಿದೆ.ಡ್ರಗ್ಸ್ ಮತ್ತು ಗ್ಲೂಕೋಸ್ ನ್ನು ಕುಟುಂಬಸ್ಥರು ರೋಗಿಗಳಿಗೆ ನೀಡುತ್ತಿದ್ದಾರೆ. ಅಂದ್ಹಾಗೆ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಅವರ ಕುಟುಂಬದವರೇ