ಬೆಂಗಳೂರು : ವಯೋಸಹಜ ಖಾಯಿಲೆಗಳಿಂದಾಗಿ ವಿಷ್ಣುನಾಯ್ಕ ಅವರು ಅಸ್ವಸ್ಥಗೊಂಡಿದ್ದರು.ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ರಂಗದ ಸಾಕ್ಷಿಪ್ರಜ್ಞೆ ಎಂದೇ ಹೆಸರಾಗಿದ್ದ ಹಿರಿಯ ಸಾಹಿತಿ ವಿಷ್ಣು ನಾಯ್ಕ (80) ನಿಧನ ಹೊಂದಿದ್ದಾರೆ.ಉಪನ್ಯಾಸಕರಾಗಿ ಹಾಗೂ ಪ್ರಾಚಾರ್ಯರಾಗಿ 43 ವರ್ಷ ಸೇವೆ ಸಲ್ಲಿಸಿದ್ದ ವಿಷ್ಣುನಾಯ್ಕ ಅವರು, ಪತ್ರಕರ್ತರಾಗಿ, ಸಾಹಿತಿಯಾಗಿ, ಗ್ರಂಥಪ್ರಕಾಶಕರಾಗಿ ಹಾಗೂ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದರು. ಪತ್ನಿ ಕವಿತಾ ನಾಯ್ಕ ಹಾಗೂ ಪುತ್ರಿಯರಾದ ಭಾರತಿ ಮತ್ತು ಅಮಿತಾ ಅವರನ್ನು ವಿಷ್ಣುನಾಯ್ಕರು ಅಗಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೂ ಸಹ ವಿಷ್ಣುನಾಯ್ಕ