ಉತ್ತರ ಕರ್ನಾಟಕ ಪತ್ರೇಕ ರಾಜ್ಯದ ಬಿಸಿ ಗಡಿ ಜಿಲ್ಲೆ ಬೀದರಕ್ಕೆ ಮುಟ್ಟಿದೆ. ಆಗಸ್ಟ್ 2 ರಂದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಈ ಭಾಗದ 13 ಜಿಲ್ಲೆಗಳಿಗೆ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಬೀದರನಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿಯಿಂದ ಸುದ್ದಿ ಗೋಷ್ಠಿ ನಡೆಸಲಾಯಿತು.ನಮ್ಮ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ 25 ಸಂಘಟನೆಗಳ ಬೆಂಬಲವಿದೆ. 200 ಕ್ಕೂ ಅಧಿಕ ಮಠಾಧೀಶರು ಸೇರಿದಂತೆ ಈ ಭಾಗದ 13 ಜಿಲ್ಲೆಯ ಎಲ್ಲೆಡೆ ವ್ಯಾಪಕ ಬೆಂಬಲ