ಬೆಂಗಳೂರು: ಇಂಜಿನಿಯರಿಂಗ್ ಪ್ರವೇಶಕ್ಕೆ ನಡೆದ ಕಾಮೆಡ್ ಕೆ ಪರೀಕ್ಷೆಯಲ್ಲಿ ಪೊಲೀಸರು ಮತ್ತು ಪೋಷಕರು ಟಿಸಿಎಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ಘಟನೆ ನಡೆದಿದೆ. ಪೋಷಕರಿಗೆ ಟಿಸಿಎಸ್ ಸಿಬ್ಬಂದಿ ಪರೀಕ್ಷಾ ಮೇಲ್ವಿಚಾರಕ ಮಂಜುನಾಥ್ ಧಮ್ಕಿ ಹಾಕಿದ್ದರಿಂದ ಅವರ ಜತೆ ವಾಗ್ವಾದಕ್ಕೆ ಪೋಷಕರು ಇಳಿದರು.