ಮದುವೆಯಾಗೋದಕ್ಕೂ ಮೊದಲೇ ಲೈಂಗಿಕ ಕ್ರಿಯೆ ನಡೆಸಿದ ಯುವತಿಯೊಬ್ಬಳಿಗೆ ಕಠಿಣ ಶಿಕ್ಷೆ ನೀಡಿರೋ ಘಟನೆ ನಡೆದಿದೆ.ಇಂಡೋನೇಷ್ಯಾದಲ್ಲಿ ಈಗಲೂ ಶರಿಯಾ ಕಾನೂನು ಜಾರಿಯಲ್ಲಿದೆ. ಈ ಕಾನೂನನ್ನು ಮುರಿದ 21 ವರ್ಷದ ಯುವತಿಯೊಬ್ಬಳು ಮದುವೆಗೂ ಮೊದಲೇ ಗೆಳೆಯನ ಜತೆ ಸಂಭೋಗ ನಡೆಸಿದ್ದಾಳೆ.ಈ ವಿಷಯ ತಿಳಿದದ್ದೇ ತಡ ಯುವಕ ಹಾಗೂ ಯುವತಿಗೆ 100 ಛಡಿ ಏಟುಗಳನ್ನು ಹೊಡೆದು ಶಿಕ್ಷೆ ನೀಡಲಾಗಿದೆ.ಮುಸ್ಲಿಂರೇ ಹೆಚ್ಚಿರೋ ಇಂಡೋನೇಷ್ಯಾದ ಅಚೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಯುವತಿಯನ್ನು ಥಳಿಸಿರೋದಕ್ಕೆ ಇದೀಗ ವ್ಯಾಪಕ