ಬೆಂಗಳೂರಿಗರ ನೆಚ್ಚಿನ ವಾಯುವಿಹಾರಿ ಸ್ಥಳ,ಹಸಿರು ಸೀರೆ ಉಟ್ಟು ಪ್ರಶಾಂತ ವಾತಾವರಣದೊಂದಿಗೆ ಮನಸ್ಸಿಗೆ ನೆಮ್ಮದಿ ನೀಡುವ ಸುಂದರ ತಾಣವಾಗಿರುವ ಕಬ್ಬನ್ ಉದ್ಯಾನವನಕ್ಕೆ ಕೊಳಚೆ ನೀರು ಹರಿದು ಬರುತ್ತಿದೆ. ಇದರಿಂದ ವಾಯುವಿಹಾರಿಗಳು ಮೂಗು ಮುಚ್ಚಿಕೊಂಡು ಹೆಜ್ಜೆ ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಸದಾ ಜನಜಂಗುಳಿ, ಟ್ರಾಫಿಕ್, ಹಾರ್ನ್ ಸದ್ದಿನಿಂದ ಕೂಡಿದ್ದ ಸಿಲಿಕಾನ್ ಮಂದಿಗೆ ಪ್ರಶಾಂತತೆಯ ವಾತವರಣ ನೀಡುವ ಕಬ್ಬನ್ ಪಾರ್ಕ್ನ ಸೌಂದರ್ಯವನ್ನು ಅಲ್ಲಿನ ಪ್ರವಾಸಿಗರೆ ಹಾಳು ಮಾಡುವಂತೆ ಕಾಣುತ್ತಿದೆ. ಇನ್ನೂ ಕಬ್ಬನ್ ಪಾರ್ಕ್ ಒಳಗೆ ಇರುವ