ಬೆಳಗಾವಿ: ಬೆಳಗಾವಿಯ ರೂರಲ್ ಸ್ಕೇಟಿಂಗ್ ಕ್ಲಬ್ ನಲ್ಲಿ ಅಧ್ಯಕ್ಷೆ ಜೋತಿ ಚಿಂಡಕ್ ಅವರ ಪುತ್ರನಿಂದ ಸೆಕ್ಸ್ ದಂಧೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿದೆ. ಅಧ್ಯಕ್ಷೆಯ ಪುತ್ರನ ಕಾಮದಾಟದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಇದನ್ನು ಜ್ಯೋತಿ ಚಿಂಡಕ್ ನಿರಾಕರಿಸಿದ್ದು, ಯಾರೋ ತಮ್ಮ ಹೆಸರು ಹೇಳಲು ಮಾಡಲು ಈ ರೀತಿ ಮಾಡಿದ್ದಾರೆ ಎಂದಿದ್ದಾರೆ.ಈ ರೂರಲ್ ಸ್ಕೇಟಿಂಗ್ ಕ್ಲಬ್ ನಲ್ಲಿ ದೇಶ-ವಿದೇಶದ ಸ್ಕೇಟಿಂಗ್ ಪಟುಗಳು ತರಬೇತಿ ಪಡೆಯುತ್ತಿದ್ದು,ಇವರು ಉಳಕೊಳ್ಳಲು