ಬೆಂಗಳೂರು: ಲೈಂಗಿಕ ಕಾರ್ಯಕರ್ತೆಯರಿಗೆ ಇನ್ನು ಹಾಗೆ ಕರೆಯುವಂತಿಲ್ಲ. ದಮನಿತ ಮಹಿಳೆಯರು ಎಂದು ಸಂಬೋಧಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ ಆದೇಶಿಸಿದ್ದಾರೆ.