ಸಂದರ್ಶನಕ್ಕೆ ಬಂದ ಯುವತಿಗೆ ಕಂಪೆನಿಯ ಮಾಲೀಕನಿಂದ ಲೈಂಗಿಕ ಕಿರುಕುಳ

ಬೆಂಗಳೂರು, ಬುಧವಾರ, 20 ಫೆಬ್ರವರಿ 2019 (06:49 IST)

ಬೆಂಗಳೂರು : ಸಂದರ್ಶನಕ್ಕೆ ಬಂದ ಯುವತಿಯೊಬ್ಬಳ ಮೇಲೆ ಕಂಪೆನಿಯ ಮಾಲಿಕನೊಬ್ಬ ನೀಡಲು ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪೀಣ್ಯದ ನಿವಾಸಿ ಷಣ್ಮುಗಂ (55) ಇಂತಹ ಕೃತ್ಯ ಎಸಗಿದ ಕಂಪೆನಿ ಮಾಲೀಕ. ಈತ ಪೀಣ್ಯ ಎರಡನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ಸರವಣ ಎಂಜಿನಿಯರಿಂಗ್ವರ್ಕ್ಸ್ಕಂಪನಿ ಇಟ್ಟುಕೊಂಡಿದ್ದನು. ಈತನ ಕಂಪೆನಿಯಲ್ಲಿ ಈಗಾಗಲೇ 15 ಮಂದಿ ಕೆಲಸ ಮಾಡುತ್ತಿದ್ದು, ಇನ್ನೂ ಕೆಲಸಗಾರರು ಬೇಕಾಗಿದ್ದಾರೆ ಎಂದು ಜಾಹೀರಾತು ನೀಡಿದ್ದನು.


 

ಹಿನ್ನಲೆಯಲ್ಲಿ ಜಾಹೀರಾತು ನೋಡಿ  ಕೆಲಸ ಕೇಳಿಸಿಕೊಂಡು ಬಂದಿದ್ದ ಯುವತಿಯನ್ನು ಸಂಬಳದ ಕುರಿತು ಚರ್ಚಿಸುವ ನೆಪದಲ್ಲಿ ಮನೆಗೆ ಕರೆಸಿಕೊಂಡು ''ನಿಮಗೆ ಕೇಳಿದಷ್ಟು ಸಂಬಳ ಕೊಡುತ್ತೇನೆ. ಮನೆಯಿಂದ ಕಂಪನಿಗೆ ಬರಲು ದ್ವಿಚಕ್ರ ವಾಹನ ಕೊಡಿಸುತ್ತೇನೆ ಎಂದು ಪುಸಲಾಯಿಸಿ ಆಕೆಯ ಜೊತೆ  ಅನುಚಿತವಾಗಿ ವರ್ತಿಸಿದ್ದಾನೆ.


 

ಆಗ ಭಯಬೀತಳಾದ ಯುವತಿ ಅಲ್ಲಿಂದ ತಪ್ಪಿಸಿಕೊಂಡು ಬಂದು ಪೋಷಕರಿಗೆ ವಿಷಯ ತಿಳಿಸಿ, ಪೊಲೀಸರಿಗೆ ದೂರು ನೀಡಿದ್ದರು. ಹಿನ್ನಲೆಯಲ್ಲಿ ಆರೋಪಿ ಕಂಪನಿ ಮಾಲೀಕನನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.


 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಒಂದೇ ಮನೆಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಐವರಿಗೆ ಮಾರಿದ ಯುವತಿ ಅರೆಸ್ಟ್

ನವದೆಹಲಿ : ಎಂಬಿಎ ಪದವೀಧರೆ ಯುವತಿ ಹಾಗೂ ಆಕೆಯ ತಾಯಿ ಸೇರಿ ಒಂದೇ ಮನೆಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ...

news

ಪ್ರಿಯತಮೆಯನ್ನು ಭೇಟಿ ಮಾಡಲು ಬಂದು ತನ್ನ ಮೂಗನ್ನೇ ಕಳೆದುಕೊಂಡ ಯುವಕ

ಗುಜರಾತ್ : ಪ್ರಿಯತಮೆಯನ್ನು ಭೇಟಿ ಮಾಡಲು ಮನೆಗೆ ಬಂದ ಯುವಕನೊಬ್ಬನ ಮೂಗನ್ನು ಪ್ರಿಯತಮೆ ಮನೆಯವರು ...

news

ಬರ್ತ್ ಡೇ ಆಚರಿಸಿಕೊಳ್ಳಲು ಗೆಳೆಯನ ಮನೆಗೆ ಬಂದ ಯುವತಿಗೆ ಆಗಿದ್ದೇನು ಗೊತ್ತಾ?

ಮುಂಬೈ : ಹುಟ್ಟು ಹಬ್ಬದ ದಿನವೇ 27 ವರ್ಷದ ಯುವತಿಯೊಬ್ಬಳ ಮೇಲೆ ಆಕೆಯ ಪ್ರಿಯತಮ ಹಾಗೂ ಆತನ ಸ್ನೇಹಿತ ಸೇರಿ ...

news

ಇಂದಿರಾ ಕ್ಯಾಂಟೀನ್‌ ನಲ್ಲಿ ಭಾರಿ ಗೋಲ್ ಮಾಲ್?

ರಾಜಧಾನಿಯಲ್ಲಿ ಇಂದಿರಾ ಕ್ಯಾಂಟೀನ್‌ಗಳಿಗೆ ಭದ್ರತೆ ಒದಗಿಸುವ ಮಾರ್ಷಲ್‌ಗಳ ಭಾರಿ ಪ್ರಮಾಣದ ಅವ್ಯವಹಾರ ...