ಬಿಹಾರ್ ಮೂಲದ ಯುವತಿ ಮೇಲೆ ಹಲ್ಲಿ ಎಸೆದು ಆಕೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ವರದಿಯಾಗಿದೆ. ಇಂದಿರಾ ನಗರದ ಸಿಎಂಎಚ್ ರಸ್ತೆಯ ಜಂಕ್ಷನ್ನಲ್ಲಿ ಬಿಹಾರ್ ಮೂಲದ ಯುವತಿ ತೆರಳುತ್ತಿರುವಾಗ ಆಕೆಯ ಬಳಿ ಬಂದ ಯುವಕನೊಬ್ಬ ಆಕೆಯ ಮೇಲೆ ಪ್ಲ್ಯಾಸ್ಟಿಕ್ ಹಲ್ಲಿ ಎಸೆದು ಹಲ್ಲಿ ತೆಗೆಯುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಯುವಕನ ವರ್ತನೆಯಿಂದ ಆಕ್ರೋಶಗೊಂಡ ಮಹಿಳಾ ಟೆಕ್ಕಿ ಇಂದಿರಾನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ದೂರು