ಚಿಕ್ಕಮಗಳೂರು : ಅಂಗಡಿಗೆ ತಿಂಡಿ ತರಲು ಹೋಗಿದ್ದ ಐದು ವರ್ಷದ ಪುಟ್ಟ ಮಗುವಿನ ಜೊತೆ ಅಂಗಡಿ ಮಾಲೀಕ ಅಸಭ್ಯವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ದೂರು ದಾಖಲಾಗಿರು ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಣಕಲ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಕೂಲಿ ಮಾಡಿಕೊಂಡು ಕುಟುಂಬವೊಂದು ವಾಸವಿತ್ತು. ಇಬ್ಬರು ಮಕ್ಕಳು ದೊಡ್ಡ ಮಗು ಐದು ವರ್ಷದ ಹೆಣ್ಣು ಮಗು, ಚಿಕ್ಕದ್ದು 10 ತಿಂಗಳ ಗಂಡು