Widgets Magazine

ಶಾಹೀನ್ ಶಾಲೆ ವಿರುದ್ಧ ದೇಶದ್ರೋಹ ಕೇಸ್ ಪ್ರಕರಣ; ಇಂದು ಶಾಲೆಗೆ ಭೇಟಿ ನೀಡಲಿರುವ ಸಿದ್ದರಾಮಯ್ಯ

ಬೀದರ್| pavithra| Last Modified ಶುಕ್ರವಾರ, 14 ಫೆಬ್ರವರಿ 2020 (11:14 IST)
ಬೀದರ್ : ಬೀದರ್ ಶಾಹೀನ್ ಶಾಲೆ ವಿರುದ್ಧ ದೇಶದ್ರೋಹ ಕೇಸ್ ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಶಾಹೀನ್ ಶಾಲೆಗೆ ಇಂದು ಮಾಜಿ ಸಿಎಂ ಭೇಟಿ ನೀಡಲಿದ್ದಾರೆ.


ಟ್ರೂ ಜೆಟ್ ವಿಮಾನದ ಮೂಲಕ ಬೀದರ್ ಗೆ ಪ್ರಯಾಣ ಬೆಳೆಸಲಿರುವ ಸಿದ್ದರಾಮಯ್ಯ ಶಾಲೆಗೆ ಭೇಟಿ ನೀಡಿದ ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ.  


ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ನಾಟಕ  ಮಾಡಿದ ಕಾರಣ ಶಾಲೆ ವಿರುದ್ಧ ದೇಶದ್ರೋಹದ ಕೇಸ್ ದಾಖಲಾಗಿತ್ತು. ಈಗಾಗಲೇ 2 ಬಾರಿ ಶಾಲೆಗೆ ನೋಟಿಸ್ ನೀಡಲಾಗಿದೆ.

ಇದರಲ್ಲಿ ಇನ್ನಷ್ಟು ಓದಿ :