ಸಲ್ಮಾನ್ ಖಾನ್, ಶಾರುಖ್ ಖಾನ್ ಮೀರಿಸುವಷ್ಟು ಅಭಿನಯವನ್ನು ನಟ ನಿಖಿಲ್ ಕುಮಾರಸ್ವಾಮಿ ಮಾಡಿದ್ದಾರೆ. ಹೀಗಂತ ಸಚಿವರೊಬ್ಬರು ಕೊಂಡಾಡಿದ್ದಾರೆ.ಯುವರಾಜ ನಿಖಿಲ್ ಕುಮಾರ ಹೊಸನಟ ಎಂಬಂತೆ ಕಾಣುವುದಿಲ್ಲ. ಮೊದಲ ಸಿನಿಮಾಗಿಂತಲೂ ಹೊಸ ಸಿನಿಮಾ ಸೀತಾರಾಮ ಕಲ್ಯಾಣದಲ್ಲಿ ತುಂಬಾ ಚೆನ್ನಾಗಿ ಇಂಪ್ರ್ಯೂವ್ ಆಗಿದ್ದಾನೆ. ಸಿನಿಮಾ ತುಂಬಾ ಚೆನ್ನಾಗಿದೆ. ಸಲ್ಮಾನ್ ಖಾನ್, ಶಾರುಖ್ ಖಾನ್ ಮೀರಿಸುವಷ್ಟು ಅಭಿನಯ ಮಾಡಿದ್ದಾರೆ ಅಂತಾ ಸಚಿವ ಜಮೀರ್ ಅಹ್ಮದ್ ಹೊಗಳಿದ್ದಾರೆ.ಹಾವೇರಿಯಲ್ಲಿ ಸಚಿವ ಜಮೀರ್ ಅಹ್ಮದ್ ಸೀತಾರಾಮ ಕಲ್ಯಾಣ ಸಿನಿಮಾ ಕುರಿತು