ಶಕ್ತಿ ಯೋಜನೆ ಜಾರಿಯಾಗಿ 5 ತಿಂಗಳು ಕಳೆದಿದೆ. ಆದ್ರೆ ಶಕ್ತಿ ಯೋಜನೆ ಮಹಿಳೆಯರು ಸದುಪಯೋಗ ಪಡೆದುಕೊಂಡಿದ್ದಾರೆ.ಶಕ್ತಿ ಯೋಜನದ ಎಫೆಕೆ ಗೆ ಬಸ್ ಗಳು ಫುಲ್ ರಶ್ ಆಗಿದೆ.ಹೀಗಾಗಿ ಶಕ್ತಿ ಯೋಜನೆಯ ಎಫೆಕ್ಟ್ ನಿಂದ ಸರ್ಕಾರದ ಖಜಾನೆ ಖಾಲಿಯಾಗುವಂತಾಗಿದೆ. ಜೂನ್ 11ರಂದು ಆರಂಭವಾದ ಯೋಜನೆಯ ಲಾಭವನ್ನು 84.31 ಕೋಟಿ ಮಹಿಳಾ ಪ್ರಯಾಣಿಕರು ಪಡೆದುಕೊಂಡಿದ್ದಾರೆ. ಅಲ್ಲದೆ, ಶಕ್ತಿ ಯೋಜನೆಗಾಗಿ ರಾಜ್ಯ ಸರ್ಕಾರ ಬಜೆಟ್ನಲ್ಲಿ ಮೀಸಲಿಟ್ಟಿದ್ದ ಅನುದಾನದ ಪೈಕಿ ಶೇ. 71.42ರಷ್ಟು ಹಣ