ಮಹಿಳೆಯರಿಗೆ ಶಕ್ತಿ ತುಂಬವ ನೆಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರವು ಶಕ್ತಿ ಯೋಜನೆ ಅಡಿಯಲ್ಲಿ ರಾಜ್ಯದ ಎಲ್ಲಾ ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಘೋಷಣೆ ಮಾಡಿತ್ತು. ಶಕ್ತಿ ಯೋಜನೆಗೆ ಮಹಿಳೆಯರಿಂದ ಎಲ್ಲೆಡೆ ಒಳ್ಳೆಯ ರೆಸ್ಪಾನ್ಸ್ ಸಿಕ್ರೆ, ಇನ್ನು ಹಲವರು ಇದಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದರು. ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಸರ್ಕಾರಿ ಬಸ್ ಗಳತ್ತ ಮುಖ ಮಾಡಿರುವುದರಿಂದ ಬಸ್ ಗಳ ಕೊರತೆಯಿಂದಾಗಿ ಬಸ್ ಗಳು ತುಂಬಿತುಳುಕುತ್ತವೆ. ಹೀಗಾಗಿ ವೃದ್ಧರು ಮಕ್ಕಳು ಸೇರಿದಂತೆ