ಶಕ್ತಿ ಯೋಜನೆಯ ಪರಿಣಾಮ ಕಲಬುರಗಿ ಜಿಲ್ಲೆಯಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.. ಕಲಬುರಗಿ ನಗರದಿಂದ ಚೌಡಾಪುರ ಮಾರ್ಗವಾಗಿ ವಿವಿಧೆಡೆ ತೆರಳುವ ಬಸ್ಗಳು ಜನರಿಂದ ತುಂಬಿ ತುಳುಕುತ್ತಿವೆ.