ಅವರು ಮನೆಯಿಂದ ಶನಿದೇವರ ಪೂಜೆಗೆ ಎಂದು ಹೊರಟಿದ್ದರು. ಆದರೆ ಹೋಗಿ ಸೇರಿದ್ದು ಮಾತ್ರ ಶಿವನ ಪಾದಕ್ಕೆ. ಅರೇ ಇದೇನಿದು ದುರಂತ ಅಂತ ಕೇಳ್ತಿರಾ? ಮುಂದೆ ಓದಿ…ಅವರು ಶನಿದೇವರ ಪೂಜೆಗೆ ಎಂದು ಪ್ರಯಾಣ ಆರಂಭಿಸಿದ್ರು. ಆದರೆ ವಿಧಿ ಅವರ ಬಾಳನ್ನು ಸೇರಿಸಿದ್ದೇ ಮತ್ತೊಂದು ಕಡೆ. ಮಂಡ್ಯ ಜಿಲ್ಲೆಯಲ್ಲಿ ನಡೆದ ಬಸ್ ದುರಂತದಲ್ಲಿ ಸಾವನ್ನಪ್ಪಿದ್ದ ಒಂದೇ ಕುಟುಂಬದವರ ಕಥೆ ಇದು. ಕನಗನಮರಡಿ ಬಸ್ ದುರಂತ ಪ್ರಕರಣದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ವದೇಸಮುದ್ರ ಗ್ರಾಮದ