ಹೊಸಕೋಟೆ: ನಾನು ಯಾವ ಒತ್ತಡಕ್ಕೂ ಜಗ್ಗುವುದಿಲ್ಲ ಬಗ್ಗೊದಿಲ್ಲ ಬಿಜೆಪಿ ನಾಯಕರಿಗೆ ಶರತ್ ಬಚ್ಚೇಗೌಡ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ನಂಗೆ ಮೋಸ ಆಗ್ತಿದೆ ಅಂತಾ ಯಾರ್ಯಾರೋ ಕಣ್ಣೀರು ಹಾಕಿದ್ದಾರಂತೆ. ಅವರಿಗೆಲ್ಲಾ ಏನು ಮೋಸ ಆಗಿದೆಯೋ ನನಗೆ ಗೊತ್ತಿಲ್ಲ. ಹೊಸಕೋಟೆ ಇತಿಹಾಸದಲ್ಲೇ ಇಲ್ಲಿಯವರೆಗೂ ಬೈ ಎಲೆಕ್ಷನ್ ನಡೆದಿಲ್ಲ. ಶರತ್ ಮೃದು ಸ್ವಭಾವದವನು, ಸಾಫ್ಟ್ ಆಗಿರ್ತಾನೆ . ಒತ್ತಡ, ಭಯಕ್ಕೆ ಮಣಿದು ಚುನಾವಣೆಯಿಂದ ಹಿಂದೆ ಸರಿಯುತ್ತಾನೆ ಹೀಗೆಲ್ಲಾ ನನ್ನ ಬಗ್ಗೆ ಕೆಲ ಜನರು ಅಪಪ್ರಚಾರ