ಪ್ರತಿ ದಿನವೂ 6 ಗಂಟೆಗೆ ನಮ್ಮ ಪಾದಯಾತ್ರೆ ಆರಂಭವಾಗುತ್ತಿತ್ತು.ಮಳೆ ಇರುವ ಕಾರಣ ಇದು ಸ್ವಲ್ಪ ತಡವಾಗಿದೆ.ನಿನ್ನೆಯ ಎಲ್ಲಾ ಬೆಳವಣಿಗೆ ನಾನು ನೋಡ್ದೆ.ಮುಲಾಯಂ ಸಿಂಗ್ ಯಾದವ್ ಅವರ ಅಂತ್ಯಕ್ರಿಯೆಯಲ್ಲಿ ರಾಹುಲ್ ಗಾಂಧಿ ಭಾಗಿಯಾಗದ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಸಿದ್ದಾರೆ.ರಾಹುಲ್ ಗಾಂಧಿಯವರು ಭಾಗಿಯಾಗಬೇಕು ಎಂದು ಒತ್ತಡ ಇತ್ತು.ಕೊನೆಗೆ ಸೋನಿಯಾ ಗಾಂಧಿ & ಪ್ರೀಯಾಂಕ ಗಾಂಧಿ ಮನವಿ ಮಾಡಲಾಯಿತು.ಹೀಗಾಗಿ ಪ್ರೀಯಾಂಕ ಗಾಂಧಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುತ್ತಾರೆ.ಯಾತ್ರೆ ವೇಳೆ ಮುಲಾಯಂ ಸಿಂಗ್ ಯಾದವ್ ಅವರಿಗೆ ಗೌರವ