ಮಕ್ಕಳ ಮದುವೆ ವಿಷಯದಲ್ಲಿ ಆತುರ ಪಡುವ ಪೋಷಕರು ಈ ಸುದ್ದಿಯನ್ನು ಓದಲೇಬೇಕು. ಪೋಷಕರ ಆತುರಕ್ಕೆ ಒಬ್ಬಳೆ ಮಗಳ ಜೀವನ ಸರ್ವನಾಶವಾಗಿದೆ. ಮದುವೆಯಾಗಿ ಮೂರೇ ತಿಂಗಳಿಗೆ ಮುರಿದು ಬಿತ್ತು ಸಾಂಸಾರಿಕ ಜೀವನ. ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಯುವತಿಯ ಕಥೆ ಮುಂದೆ ಓದಿ… ಶ್ರೀಮಂತ ಮನೆತನದ ಹುಡುಗ ಸಿಕ್ಕ ಅಂತಾ ಲಕ್ಷ ಲಕ್ಷ ಹಣ ಖರ್ಚು ಮಾಡಿ ಇದ್ದ ಒಬ್ಬ ಮಗಳ ಮದುವೆ ಮಾಡಿಕೊಟ್ಟಿದ್ದಾರೆ. ಮದುವೆಯಾದ ಮೂರೇ ತಿಂಗಳಲ್ಲಿ ಮಗಳ ಸಂಸಾರ ಮುರಿದುಬಿದ್ದಿದೆ. ಮಕ್ಕಳ