ಆ ಯುವತಿ ಊಟ ಆರ್ಡರ್ ಮಾಡಿದ್ದಳು. ಆದರೆ ಊಟ ಕೊಡಲು ಬಂದ ಯುವಕ ನನ್ನೊಂದಿಗೆ ಸೆಕ್ಸ್ ಮಾಡುವೆಯಾ ಎಂದು ಕೇಳಿ ಕಿರುಕುಳ ನೀಡಿದ ಘಟನೆ ನಡೆದಿದೆ.ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ. ಸ್ವಿಗ್ಗಿ ಡೆಲಿವರಿ ಹುಡುಗನೊಬ್ಬ ಊಟ ಆರ್ಡರ್ ಮಾಡಿದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ.ಊಟ ಕೊಡಲು ಬಂದ ಯುವಕ ನನ್ನೊಂದಿಗೆ ಸೆಕ್ಸ್ ಮಾಡು ಅಂತ ಆ ಯುವತಿಗೆ ಒತ್ತಾಯ ಮಾಡಿದ್ದಾನೆ. ಆದರೆ ಆ ಯುವತಿ ಆತನ ಬೇಡಿಕೆಯಿಂದ ಇರುಸುಮುರುಸುಗೊಂಡು ಬಾಗಿಲು