ಒಂದೆರಡು ಬಾರಿ ಅವಳೊಂದಿಗೆ ಸಂಭೋಗ ಮಾಡಿದ್ದೇನೆ. ಆದರೆ ನನಗೀಗ ಅವಳ ನಡತೆ ಬಗ್ಗೆ ಸಂಶಯ ಕಾಡುತ್ತಿದೆ. ಇವಳೇನಾದರೂ ಮುಂದೆ ನನಗೆ ತೊಂದರೆ ಕೊಡಬಹುದಾ? ಎನ್ನುವ ಚಿಂತೆಯಲ್ಲಿದ್ದೇನೆ. ಅವಳು ನಿತ್ಯ ಸರಸಕ್ಕೆ ಬಾ ಅಂತಿದ್ದಾಳೆ.