ಮಂಡ್ಯ : ಈ ಹಿಂದೆ ಸುಮಲತಾ ಚುನಾವಣೆಗೆ ಸ್ಪರ್ಧಿಸುವುದರ ಬಗ್ಗೆ ಸುಮಲತಾ ಹಾಗೂ ಅಂಬರೀಶ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ ಸಾರಿಗೆ ಸಚಿವ ಡಿಸಿ ತಮ್ಮಣ್ಣನವರು ಇದೀಗ ಜೆಡಿಎಸ್ ಗೆ ಸೇರುವಂತೆ ಸುಮಲತಾಗೆ ಆಹ್ವಾನಿಸಿದ್ದೇವು ಎಂದು ಹೇಳಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ ಸಾರಿಗೆ ಸಚಿವ ಡಿಸಿ ತಮ್ಮಣ್ಣನವರು, ಅಂಬರೀಶ್ ಸಚಿವರಾಗಿದ್ದಾಗ ಜನರಿಗೆ ಒಂದು ಲೋಟ ನೀರು ಕೊಟ್ಟಿಲ್ಲ. ಈಗ ಸುಮಲತಾ ಬಂದು ಏನು ಮಾಡುತ್ತಾರೆ ಎಂದು