ಅವರು ಆ ಶೆಡ್ ನಲ್ಲಿ ಎಂದಿನಂತೆ ದೀಪ ಹಚ್ಚಿ ಇಟ್ಟಿದ್ದರು. ಆದರೆ ಅದೇನಾಯಿತೋ ಏನೋ? ಶೆಡ್ ಗೆ ಬೆಂಕಿ ತಗುಲಿ ಅಪಾರ ನಷ್ಟಕ್ಕೆ ಕಾರಣವಾಯಿತು.ಶೆಡ್ಡಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಮೌಲ್ಯಗಳು ಹಾನಿಗೊಳಗಾದ ಘಟನೆ ನಡೆದಿದೆ. ಹಟ್ಟಿ ಚಿನ್ನದ ಗಣಿಯ ಹೀರೆನಗನೂರ ಗ್ರಾಮದಲ್ಲಿ ಘಟನೆ ನಡೆದಿದೆ. ಶೆಡ್ಡಿನಲ್ಲಿ ಹಚ್ಚಿದ ದೀಪದಿಂದ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ. ಮನೆ ಕಟ್ಟಿಸಲು ಬ್ಯಾಂಕಿನಿಂದ ತಂದಿದ್ದ 5 ಸಾವಿರ ಹಣ, 20 ಗ್ರಾಂ ಚಿನ್ನ,