ಬೆಂಗಳೂರು: ತ್ರಿಪುರಾ ಮತ್ತು ನ್ಯಾಗಾಲ್ಯಾಂಡ್ ನಲ್ಲಿ ಹೀನಾಯವಾಗಿ ಸೋತಿರುವ ಕಾಂಗ್ರೆಸ್ ಸ್ಥಿತಿ ಬಗ್ಗೆ ಲೇವಡಿ ಮಾಡಿರುವ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ, ಬಿಜೆಪಿ ನಾಯಕಿ ಶಿಲ್ಪಾ ಗಣೇಶ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ, ನಟಿ ರಮ್ಯಾ ಕಾಲೆಳೆದಿದ್ದಾರೆ.ಬಿಜೆಪಿ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದ ಶಿಲ್ಪಾ ಗಣೇಶ್ ಅಂದು ಮೋದಿಜೀಗೆ ಪಾಟ್ ಪಾಠ ಹೇಳಿದವರು ಇಂದು ಯಾವ ಪಾಟ್ ಒಳಗೆ ಅವಿತಿದ್ದಾರೋ..ಎಂದು ಲೇವಡಿ ಮಾಡಿದ್ದಾರೆ.ಪ್ರಧಾನಿ ಮೋದಿ ಬೆಂಗಳೂರು ಭೇಟಿ ವೇಳೆ ಟಾಪ್