ರಾಯಚೂರು : ಅನುದಾನ ಕೊಡೋದು ಒಂದು ಕಡೆ ಆದರೆ ಮಲಗೋದು ಮತ್ತೊಂದು ಕಡೆ ಎಂದು ಸಿಎಂ ಕುಮಾರಸ್ವಾಮಿಯವರ ಗ್ರಾಮವಾಸ್ತವ್ಯದ ವಿರುದ್ಧ ದೇವದುರ್ಗದ ಬಿಜೆಪಿ ಶಾಸಕ ಶಿವನಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ , ರಾಮನಗರ, ಮಂಡ್ಯ ಜಿಲ್ಲೆಗೆ ಮಾತ್ರ 20-30 ಸಾವಿರ ಕೋಟಿ ಹಣ ರಿಲೀಸ್ ಮಾಡಿದ್ದಾರೆ. ಅನುದಾನ ಅಲ್ಲಿಗೆ ಆದರೆ ಬಂದು ಮಲಗೋದು ಉತ್ತರ ಕರ್ನಾಟಕದಲ್ಲಿ ಎಂದು ಕಿಡಿಕಾರಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಭೇದಭಾವ