ಹುಬ್ಬಳ್ಳಿ: ಶಿವಸೇನೆಯವರಿಗೆ ಸಂವಿಧಾನ ಗೊತ್ತಿಲ್ಲ. ಹಿಂದಿನಿಂದಲೂ ಕರ್ನಾಟಕದ ನಾಡಧ್ವಜದ ಬಳಕೆಯಲ್ಲಿದೆ. ಆದರೆ ಮಾನ್ಯತೆ ದೊರೆತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.