ಪದೇ ಪದೇ ಗಡಿಯಲ್ಲಿ ಹಿಂಸೆಗೆ ಪ್ರಚೋದನೆ ನೀಡುತ್ತಿರೋ ಪಾಕಿಸ್ತಾನಕ್ಕೆ ಸರಿಯಾಗಿ ತಿರುಗೇಟು ಕೊಡುತ್ತಿರೋ ಭಾರತ ಈ ಬಾರಿ ಮತ್ತೊಂದು ಮೆಗಾ ಶಾಕ್ ನೀಡಿದೆ.