ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಯವಕನೊಬ್ಬ ತನ್ನ ಜೀವಮಾನದ ಶಾಕ್ಗೆ ಒಳಗಾಗಿದ್ದಾನೆ.ಹೌದು, ಕಂಪ್ಯೂಟರ್ ಕ್ಷೇತ್ರದಲ್ಲಿ ಎರಡು ದಶಕಗಳಿಂದ ಶರವೇಗದಲ್ಲಿ ಸಾಗುತ್ತಿರುವ ಬೆಂಗಳೂರಿನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.ರಾಜಧಾನಿಯ ಆಸ್ಟಿನ್ ಟೌನ್ನಲ್ಲಿ ನೆಲೆಸಿರುವ ಯುವಕನೊಬ್ಬ ತನ್ನ ಗರ್ಲ್ ಫ್ರೆಂಡ್ ಜೊತೆಗಿರುವ ಖಾಸಗಿ ಕ್ಷಣಗಳ ವಿಡಿಯೋ ಚಿತ್ರಗಳನ್ನು ಕಾಣಬಾರದ ಕಡೆ ಕಂಡಿದ್ದಾನೆ! ಅಂದರೆ ಅಶ್ಲೀಲ ವೆಬ್ಸೈಟ್ಗಳಲ್ಲಿ ಇವರಿಬ್ಬರ ಖಾಸಗೀ ಜೀವನದ ಚಿತ್ರಗಳು ಕಂಡುಬಂದಿವೆ.ಬೆಂಗಳೂರಿನ ಸೈಬರ್, ಎಕನಾಮಿಕ್ ಅಂಡ್ ನಾರ್ಕೋಟಿಕ್ಸ್ ಕ್ರೈಂ – ಸಿಇಎನ್