ರಾಜ್ಯದ ಈ ಜಿಲ್ಲೆಯಲ್ಲಿ ಕೊರೊನಾ ವೈರಸ್ ಜನರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಧಾರವಾಡದಲ್ಲಿ ಜುಲೈ 15 ರಿಂದ ಲಾಕ್ ಆಗಲಿದೆ. ಬೆಳಿಗ್ಗೆ 10 ಗಂಟೆಯಿಂದ ಲಾಕ್ ಡೌನ್ ಶುರುವಾಗಲಿದ್ದು, ಜುಲೈ 24 ರಾತ್ರಿ 8 ಗಂಟೆವರೆಗೆ ಜಿಲ್ಲೆ ಸ್ತಬ್ಧವಾಗಲಿದೆ.ಲಾಕ್ ಡೌನ್ ಉಲ್ಲಂಘಿಸಿ ಯಾರಾದರೂ ಅನಗತ್ಯವಾಗಿ ಮನೆಯಿಂದ ಹೊರಬಂದರೆ ಕೇಸ್ ದಾಖಲಿಸಲಾಗುತ್ತೆ. ಇನ್ನು ಲಾಕ್ಡೌನ್ ನಡುವೆ ಹೊರಗೆ ಬರುವ ವಾಹನಗಳನ್ನ ಪೊಲೀಸರು ಸೀಜ್ ಮಾಡಲಿದ್ದಾರೆ.ಸಾರ್ವಜನಿಕ ಸಂಚಾರ ವ್ಯವಸ್ಥೆಯ ಬಸ್, ಆಟೋ, ಟ್ಯಾಕ್ಸಿ ಸೇವೆಯೂ