ಮನೆಯೊಂದರ ಕಾಂಪೌಂಡ್ ಗೆ ವಿದ್ಯುತ್ ಬೇಲಿ ನಿರ್ಮಾಣ ಮಾಡಿದ್ದು, ಅದು ಜನರಿಗೆ ಶಾಕ್ ನೀಡುತ್ತಿದೆ.ಮನೆ ಕಂಪೌಂಡ್ ಗೆ ವಿದ್ಯುತ್ ಬೇಲಿ ಅಳವಡಿಸಿರುವ ಕಾರಣ ಇದರಿಂದ ಸಾರ್ವಜನಿಕರಿಗೆ ವಿದ್ಯುತ್ ಶಾಕ್ ಹೊಡೆಯುತ್ತಿದೆ.ಮೂರು ಅಡಿ ಕಾಂಪೌಂಡ್ ಗೆ ವಿದ್ಯುತ್ ಬೇಲಿ ಅಳವಡಿಕೆ ಮಾಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಚಿಂತಾಮಣಿ ನಗರದ ಮಧ್ಯದಲ್ಲೆ ಇರುವ ಕಾಂಪೌಂಡ್ ವಿದ್ಯುತ್ ಬೇಲಿ ಮನೆ ಸದ್ಯ ಚರ್ಚೆಗೆ ಈಡಾಗಿದೆ. ಹಿರಿಯ ವೈದ್ಯರಾದ ಜಯಂತಮ್ಮನ ಮನೆಗೆ ವಿದ್ಯುತ್ ಬೇಲಿ ಅಳವಡಿಕೆ