ಬೆಂಗಳೂರು : ಆರ್ ಟಿ ಇ ಅಡಿ ಶುಲ್ಕ ವಿನಾಯತಿ ಮೂಲಕ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯುವ ಮಕ್ಕಳ ಪೋಷಕರಿಗೊಂದು ಶಾಕಿಂಗ್ ನ್ಯೂಸ್. ಅದೇನೆಂದರೆ ಇನ್ನುಮುಂದೆ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯುವ ಮಕ್ಕಳಿಗೆ ಇನ್ಮುಂದೆ ಆರ್ ಟಿಇ ಅಡಿ ಶುಲ್ಕ ವಿನಾಯತಿ ಸಿಗುವುದಿಲ್ಲ. ಈ ಕುರಿತು ಕಾಯಿದೆಗೆ ತಿದ್ದುಪಡಿ ತರಲು ಸಚಿವ ಸಂಪುಟ ನಿರ್ಧರಿಸಿರುವುದಾಗಿ ತಿಳಿದುಬಂದಿದೆ. ಪೋಷಕರು ತಾವು ವಾಸಿಸುತ್ತಿರುವ ಸ್ಥಳದಲ್ಲಿ ಸರ್ಕಾರಿ ಶಾಲೆ ಇದ್ದರೂ ಅದನ್ನು ಬಿಟ್ಟು ಖಾಸಗಿ