ಮಧ್ಯಾಹ್ನ 3 ರಿಂದ ಅಂಗಡಿಗಳು, ಮಾರುಕಟ್ಟೆ ವ್ಯಾಪಾರ ಬಂದ್ ಆಗಲಿದೆ. ಕೋವಿಡ್-19 ವೈರಾಣು ಬಳ್ಳಾರಿ ನಗರ ಹಾಗೂ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜುಲೈ 11 ವರೆಗೆ ಮಧ್ಯಾಹ್ನ 3 ಗಂಟೆಯಿಂದ ನಗರದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ನಗರದ ವ್ಯಾಪಾರಸ್ಥರು ಮತ್ತು ವರ್ತಕರು ನಿರ್ಧರಿಸಿದ್ದಾರೆ.ಇಲ್ಲಿನ ವ್ಯಾಪಾರಸ್ಥರು ಮತ್ತು ವರ್ತಕರ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಭೆ ಸೇರಿ ಕೋವಿಡ್ ವೈರಾಣು ಹರಡುವಿಕೆಯನ್ನು ತಡೆಗಟಗಟ್ಟುವುದರ ಕುರಿತಾಗಿ ಚರ್ಚೆ ನಡೆಸಿದರು.ನಿತ್ಯ ವ್ಯವಹಾರದೊಂದಿಗೆ