KSRTC ಬಸ್ ಗಳಲ್ಲಿ ಟಿಕೆಟ್ ಪಡೆಯಲು ಎಟಿಎಂ ಮಾದರಿಯ ಇಟಿಎಂ ಮಷಿನ್ ಇರಲಿದೆ.ಅಲ್ಲದೇ ಯಪಿಐ, ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸಿ ಟಿಕೆಟ್ ಖರೀದಿಸುವ ಅವಕಾಶ ಇದೆ.ಎಲ್ಲಿಂದ ಎಲ್ಲಿಗೆ ಎಂದು ಟಚ್ ಸ್ಕ್ರೀನ್ ಮೇಲೆ ನಮೂದಿಸಿ ಟಿಕೆಟ್ ಖರೀದಿಗೆ ಅವಕಾಶವಿದೆ.ಈಗಾಗಲೇ BMTCಯಲ್ಲಿ ಜಾರಿಯಾಗಿರೋ ಇಟಿಎಂ KSRTCಯಲ್ಲೂ ಜಾರಿಯಾಗಲಿದೆ. ಮೊದಲ ಹಂತದಲ್ಲಿ 10,500 ಇಟಿಎಂ ಖರೀದಿಗೆ KSRTC ಮುಂದಾಗಿದೆ.ಮೊದಲಿಗೆ 12 ನಗರಗಳಲ್ಲಿ ಇಟಿಎಂ ಅಳವಡಿಸಲು ತೀರ್ಮಾನ ಮಾಡಲಾಗಿದೆ.ಬೆಂಗಳೂರು ರಾಮನಗರ ಮಂಡ್ಯ ಮೈಸೂರು