ಅನರ್ಹಗೊಂಡಿರೋ ಶಾಸಕ ಬಿ.ಸಿ.ಪಾಟೀಲ್ ರಾಜಕೀಯ ನಡೆ ಇನ್ನೂ ನಿಗೂಢವಾಗಿಯೇ ಸಾಗುತ್ತಿದೆ. ಮತಕ್ಷೇತ್ರದ ಜನರೊಂದಿಗೆ ಚರ್ಚೆ ಮಾಡುತ್ತಿರುವೆ. ಈ ಕುರಿತು ಮತಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ. ಮತದಾರರೊಂದಿಗೆ ಮಾತನಾಡಿದ ಬಳಿಕ ರಾಜಕೀಯ ನಡೆ ಪ್ರಕಟ ಮಾಡೋದಾಗಿ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಕಾಂಗ್ರೆಸ್ ನಲ್ಲಿ ಸಧ್ಯ ನಾನಿಲ್ಲ. ಆ ಪಾರ್ಟಿಯಿಂದ ಉಚ್ಛಾಟನೆಗೊಳಿಸಿದ್ದಾರೆ. ಸುಪ್ರೀಂ ಕೋರ್ಟನಲ್ಲಿ ನಾವು ಸಲ್ಲಿಸಿರೋ ಅರ್ಜಿ ವಿಚಾರಣೆ ಮುಂದಿನ ವಾರ ನಡೆಯಬಹುದು ಅಂತ ಹೇಳಿದ್ರು. ಕ್ಷೇತ್ರದ ಜನರೊಂದಿಗೆ ಚರ್ಚೆ ಮಾಡಿದ ಬಳಿಕವೇ ಬಿಜೆಪಿ