ಯುವತಿಯೊಬ್ಬಳ ಬೆತ್ತಲೆ ವಿಡಿಯೋ ಸೆರೆಹಿಡಿದಿದ್ದ ಯುವಕನೊಬ್ಬ ಬ್ಲ್ಯಾಕ್ ಮೇಲ್ ಮಾಡುತ್ತಲೇ ನಿರಂತರವಾಗಿ ಅತ್ಯಾಚಾರ ನಡೆಸಿದ ಅಮಾನವೀಯ ಘಟನೆ ನಡೆದಿದೆ. ಸ್ನಾನ ಮಾಡುತ್ತಿದ್ದ ಯುವತಿ ವಿಡಿಯೋ ಮಾಡಿಕೊಂಡು ಆಕೆ ಮೇಲೆ ಅತ್ಯಾಚಾರ ನಡೆಸಿ ಗರ್ಭಿಣಿ ಮಾಡಿದ್ದಾನೆ ಯುವಕ. ಯುವತಿ ಗರ್ಭಿಣಿಯಾಗುತ್ತಲೇ ಮನೆಮಂದಿಗೆ ವಿಷಯ ಗೊತ್ತಾಗಿದೆ. ಆದರೆ ಗರ್ಭ ಧರಿಸೋಕೆ ನಾನು ಕಾರಣ ಅಲ್ಲ ಅಂತ ಯುವಕ ವಾದಿಸಿದ್ದಾನೆ. ಕೊನೆಗೆ ಕೇಸ್ ದಾಖಲಾದಾಗ ಅತ್ಯಾಚಾರ ಮಾಡಿದ್ದ ಯುವಕ ಚಿನ್ನಬಾಬು, ಸಂತ್ರಸ್ತ ಯುವತಿಯನ್ನೇ