ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೈಫೈ ವೇಶ್ಯಾವಾಟಿಕೆ ದಂಧೆ ಶುರುವಾಗಿದೆ. ಗಂಡ -ಹೆಂಡತಿ ನೆಪದಲ್ಲಿ ಹೊಸದೊಂದು ರೀತಿಯ ಹೈ ಫೈ ವೇಶ್ಯಾವಾಟಿಕೆ ಶುರುಮಾಡಿದ್ದಾರೆ.