ಪಾಗಲ್ ಪ್ರೇಮಿಯೊಬ್ಬ ಕುಡಿತದ ನಶೆಯಲ್ಲಿ ಮಾಡಬಾರದ ಕೆಲಸ ಮಾಡಿ ಗುಂಡು ಹೊಡೆದುಕೊಂಡಿದ್ದಾನೆ. ತಡರಾತ್ರಿ ನಶೆಯಲ್ಲಿದ್ದ ಪ್ರಿಯಕರ ಸೋನು ಶರ್ಮಾ, ತನ್ನ ಪ್ರೇಯಸಿ ಮುಂದೆ ಪೋಸ್ ನೀಡೋಕೆ ಅಂತ ತನ್ನ ಬಳಿಯಿದ್ದ ಪಿಸ್ತೂಲ್ ಹೊರತೆಗೆದಿದ್ದಾನೆ. ಪಿಸ್ತೂಲ್ ಹಿಡಿದು ಬಗೆ ಬಗೆಯಾಗಿ ಲವರ್ ಮುಂದೆ ಶೋ ಕೊಡಲು ಮುಂದಾದಾಗ ಗುಂಡು ಆಕಸ್ಮಿಕವಾಗಿ ಸೋನು ಶರ್ಮಾಗೆ ತಗುಲಿದೆ. ಚಿಕಿತ್ಸೆ ದಾಖಲಾದ ಬಳಿಕ ನಡೆದ ಪೊಲೀಸ್ ವಿಚಾರಣೆಯಲ್ಲಿ ಸತ್ಯ ಬಹಿರಂಗವಾಗಿದ್ದು, ತನ್ನನ್ನು ಯಾರೋ ಕೊಲೆಗೆ ಯತ್ನ