ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಕೊಂಚಮಟ್ಟಿನ ಚೇತರಿಕೆ ಕಂಡುಬಂದಿದೆ. ನಿನ್ನೆಯ ಆರೋಗ್ಯ ಸ್ಥಿತಿಯೇ ಇಂದೂ ಸಹ ಮುಂದುವರೆದಿದೆ. ಹೀಗಂತ ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ಹೇಳಿಕೆ ನೀಡಿದ್ದಾರೆ.ಸಿದ್ದಗಂಗಾ ಆಸ್ಪತ್ರೆಯಲ್ಲಿ ಡಾ.ಪರಮೇಶ್ ಹೇಳಿಕೆ ನೀಡಿದ್ದು, ಸೋಂಕಿನ ಅಂಶ ಕಡಿಮೆಯಾಗಿದ್ದು, ಪ್ರೋಟೀನ್ ಕೊರತೆ ಸಹ ಮುಂದುವರೆದಿದೆ. ಶ್ರೀಗಳು ಸ್ವಶಕ್ತಿಯಿಂದ ಉಸಿರಾಡಬೇಕಿದೆ. ಅವರಿಗೆ ಉಸಿರಾಡೋಕೆ ಬಿಟ್ರೇ 2 ಗಂಟೆ ಉಸಿರಾಡಿ ಸುಸ್ತಾಗುತ್ತಿದ್ದಾರೆ. ಆಕ್ಸಿಜನ್ ಕೊಟ್ಟ ಬಳಿಕ ಸಹಜ ಸ್ಥಿತಿಗೆ ಮರಳುತ್ತಾರೆ ಎಂದರು. ಶ್ರೀಗಳಿಗೆ ಇಮ್ಯುನಿಟಿ ಹೆಚ್ಚಾದರೆ ಬೇಗ