ನೆರೆ ಪರಿಹಾರ ಎರಡನೇ ಹಂತದಲ್ಲಿ ಬಿಡುಗಡೆ ಮಾಡಿರೋ ಪ್ರಧಾನಿಗೆ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸವಾಲ್ ಹಾಕಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ನೆರೆ ಹಾನಿ ಪ್ರಮಾಣ 1 ಲಕ್ಷ ಕೋಟಿಗಿಂತ ಹೆಚ್ಚಿದೆ. ರಾಜ್ಯ ಸರಕಾರ ಪರಿಹಾರವಾಗಿ ಕೇಳಿದ್ದು 38 ಸಾವಿರ ಕೋಟಿ. ಆದರೆ ಉಳಿದ ಪರಿಹಾರ ಹಣ ಬರೋದು ಯಾವಾಗ ಅಂತ ಕೇಂದ್ರ ಸರಕಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಕೇಳಿದ್ದಾರೆ. ಮೊದಲ ಹಾಗೂ ಎರಡನೇ ಹಂತದಲ್ಲಿ ಈವರೆಗೆ