ಮೈಸೂರು : ನಾನು ಮೊದಲೇ ನಾಗರಾಜ, ಹಾವು ಕೆಣಕಿದರೇ ಕಚ್ಚದೇ ಬಿಡೋದಿಲ್ಲ ಎಂಬ ಎಟಿಬಿ ನಾಗರಾಜ್ ಅವರ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಟಿಬಿ ನಾಗರಾಜ್ ಮಾಡಿರುವ ಟೀಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಒಂದೊಂದು ಸಾರಿ ಒಂದೊಂದು ರೀತಿಯಲ್ಲಿ ಮಾತನಾಡುತ್ತಾರೆ. ಅವರ ಮಾತನ್ನು ನಂಬೋಕೆ ಆಗೋದಿಲ್ಲ ಎಂದು ಹೇಳಿದ್ದಾರೆ. ನಾನು ಸಿದ್ದರಾಮಯ್ಯನ ಬಂಟ, ನನ್ನ ಹೃದಯ ಬಗೆದರೇ ಸಿದ್ದರಾಮಯ್ಯ ಅವರೇ