ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಜೀವನ ಚರಿತ್ರೆ ಬೆಳ್ಳಿ ತೆರೆಗೆ ಬರುತ್ತಾ ಎಂಬುದರ ಬಗ್ಗೆ ಕಾದುನೋಡಬೇಕಿದೆ. ಸಿದ್ದು ಜೊತೆ ಎರಡು ಬಾರಿ ಬೆಂಬಲಿಗರು ಸಿನಿಮಾ ಮಾಡಲು ಚರ್ಚೆ ನಡೆಸಿದ್ದು, ಮಾಜಿ ಮುಖ್ಯಮಂತ್ರಿಯ ಬಯೋಪಿಕ್ ತೆಗೆಯಲು ಇಬ್ಬರು ಹಾಲಿ ಹಾಗೂ ಇಬ್ಬರು ಮಾಜಿ ಶಾಸಕರಿಂದ ಸಕ್ಕತ್ ತಯಾರಿ ನಡೀತಿದೆ. ಪ್ಯಾನ್ ಇಂಡಿಯಾ ಸಿನಿಮಾಗೆ ಸಿದ್ಧತೆ ನಡೆಸಿರುವ ಬೆಂಬಲಿಗರು, ₹20 ಕೋಟಿ ವೆಚ್ಚದಲ್ಲಿ ಸಿನಿಮಾ ಮಾಡಲು ಪ್ಲ್ಯಾನ್ ಮಾಡ್ತಿದ್ದಾರೆ. ಸಿದ್ದು ಪಾರ್ಟ್ ಮಾಡಲು ತಮಿಳು