ವಿಧಾನಸಭಾ ಚುನಾಣೆಗೆ ಸಿದ್ದರಾಮಯ್ಯ ಅರ್ಜಿ ಸಲ್ಲುಸಿದ್ದಾರೆ.ಕೆಪಿಸಿಸಿ ಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾದರಿಂದ ಸಿದ್ದರಾಮಯ್ಯ ಅಧ್ಯಕ್ಷರ ಹಾಗೆಯೇ ಆಪ್ತರ ಮೂಲಕ ಅರ್ಜಿ ಸಲ್ಲಿಕೆ ಮಾಡಿದ್ದಾರೆ.